ತಿಹಾರ್ ಜೈಲುವಾಸ ಕಳೆದು ವಾಪಸ್ ಆದ ಡಿ.ಕೆ.ಶಿವಕುಮಾರ್ ಗೆ ಬೆಂಗಳೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಕೋರಿದ್ದು ನಿಮಗೆ ನೆನಪಿದ್ಯಾ.? ಕೆಜಿಗಟ್ಟಲೆ ಸೇಬುಗಳಿಂದ ತಯಾರಾಗಿದ್ದ ಬೃಹತ್ ಹಾರವನ್ನು ಅಂದು ಕೆಪಿಸಿಸಿ ಕಛೇರಿ ಮುಂದೆ ಡಿ.ಕೆ.ಶಿವಕುಮಾರ್ ಗೆ ಕ್ರೇನ್ ಮೂಲಕ ಹಾಕಲಾಗಿತ್ತು.<br /><br /> Kanakapura MLA and KPCC president DK Shivakumar request to his fans to not bring gifts and garlands.